ನಿಮ್ಮ ಭಾವನಾ ಮತ್ತೆ ಬರೆಯೋ ಮನಸ್ಸು ಮಾಡಿದ್ದಾಳೆ..! ಬರೋಬ್ಬರಿ ಆರೂವರೆ ವರ್ಷಗಳ ನಂತರ… ಮತ್ತದೇ ಪ್ರೋತ್ಸಾಹ, ಅಭಿಮಾನ ಹಾಗೂ ಸಲಹೆಗಳ ನಿರೀಕ್ಷೆಯಲ್ಲಿ… ಇದುವರೆಗೆ ಮನದೊಳಗೇ ಹುದುಗಿಸಿಟ್ಟಿದ್ದ ನೂರಾರು ಯೋಚನೆ, ಕಲ್ಪನೆಗಳನ್ನು ಅಕ್ಷರ ರೂಪಕ್ಕಿಳಿಸೋ ತವಕದಲ್ಲಿ…. ಆದರೆ ಈ ಬಾರಿ ಯಾವುದೇ ಮುಖವಾಡವಿರದೇ ನಿಮ್ಮ ಮುಂದೆ ಬರುತ್ತಿದ್ದೇನೆ…!

ಅಮೃತವರ್ಷಿಣಿಯ ಮುಂದುವರಿದ ಅಧ್ಯಾಯದಲ್ಲಿ ಭಾಗಿಯಾಗಲು ಈ ಕೆಳಗಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ..!!

http://ashbhatnidpalli.blogspot.in/