ನಾನು ಕಡಲ ತೀರದವಳು… ಸ್ವಭಾವತಃ ತುಂಬಾನೇ ಭಾವುಕಳು… ಭಾವನೆಗಳೇ ನನ್ನ ಬದುಕಿಗೆ ಜೀವಾಳ… ಏಕಾಂತದಲ್ಲಿ ಪಿಸು ಮಾತುಗಳನ್ನು, ಮಾತಿನ ನಡುವಿನ ನೀರವ ಮೌನವನ್ನು ಹುಡುಕುವ ಮೋದ ಮೊದಲಿಂದಲೂ ನನ್ನೊಳಗಿದೆ… ಮಾನವೀಯ ಮೌಲ್ಯಗಳಿಗೆ ನನ್ನಲ್ಲಿ ಅಪಾರವಾದಂತಹ ಗೌರವವಿದೆ… ದುಃಖ ಭರಿಸಲು ಸ್ವಲ್ಪ ಕಷ್ಟ ಪಡುತ್ತೇನೆ… ಸಂಬಂಧಗಳ ಸೂಕ್ಷ್ಮತೆಗೆ ಸೋರಿ ಹೋಗುತ್ತದೆ ನನ್ನ ಮನಸು… ಹೆಚ್ಚಿಗೆ ಹೇಳಲು ನನ್ನಲ್ಲೇನಿದೆ…??
ಏನಬೇ ಇದು ತಂಗಿ, ….ಅಬ್ಬಬ್ಬ..ನಿನ್ನ ಬರಹ ನಿಜಕ್ಕೂ ವಿಸ್ಮಯ.. ಎಷ್ಟೊಂದು ಛೊಲೊ ಬರಿತೀಯಲ್ಲಬೇ..! ಖರೇ ನ ಖರೆ ನಾ ದಂಗಾಗಿ ಹೋಗಿನವ್ವ… ಬರಹ ತುಂಬ ಹಿಡಿತದಲ್ಲಿದೆ. ಮುಂದುವರಿಸು, ನಿಜಕ್ಕೂ ನಿನ್ನ ಬರಹ ಓದಿ ಬಹಳ ಖುಷಿ ಆತು..ಮತ್ತ..ನಿನ್ನೊಳಗಿನ ಕಲ್ಪನೆಯ ವಿರಹ ನನ್ನ ಮುಜುಗರಕ್ಕೀಡುಮಾಡಿತು..
ವಂದನೆಗಳೊಂದಿಗೆ,
-ನಾಗು,ತಳವಾರ್,
ಧನ್ಯವಾದಗಳು ಅಣ್ಣ… ಎಲ್ಲ ತಮ್ಮ ಹಾರೈಕೆ… ಆದರೆ ಮುಜುಗರ ಯಾಕೆಂದು ಅರ್ಥ ಆಗ್ಲಿಲ್ಲ ಅಣ್ಣ…
ಪ್ರೀತಿಯ ಪುಟ್ಟಿ,
ಇನ್ನೂ ನಿನ್ನ ಬಗ್ಗೆ ಓದುತ್ತಿದ್ದರೇನೆ…ಇನ್ನು ಓದಬೇಕೆಂದು ಹಂಬಲಿಸುತಿದೆ ಮನ…. ಏನೊ ಸೆಳೆತ, ಆಕರ್ಷಣೆ ಇದೆ ಕಂದ ನಿನ್ನ ಬರಹದಲ್ಲಿ…. ದೇಬವರು ನಿನಗೆ ಒಳ್ಳೆಯದು ಮಾಡಲಿ…..
ನಿನ್ನ ಪ್ರೀತಿಯ ಅಕ್ಕ,
ಇಂಚು
ಕಡಲ ತೀರದಿ ನಿಂತಾಗ ಬರುವ ಅಲೆಗಳಲ್ಲಿ
ಒಂದೊಂದು ಪ್ರಶ್ನೆ ನನ್ನ ಮತ್ತೆ ಮತ್ತೆ ಕಾಡಿದೆ,
ಅಲೆಗಳು ದಡದಲ್ಲಿ ಉಳಿಯುದಿಲ್ಲವಾದರೆ ದಡವನ್ನು ಮುತ್ತುವುದೇಕೆ
ಜೀವನದಲ್ಲಿ ಬಹಳಷ್ಟು ಜನ ಹೀಗೆ ಅಲ್ವಾ ಕಡಲ ಅಲೆಗಳ ತರಹ
ಬಂದು ನಮ್ಮನು ತಾಕಿ ಹೋಗ್ತಾರೆ
ಉಳಿಯುವುದು ಇಲ್ಲ, ತೆರೆ ಸರಿದು ಹೋದಂತೆ ಕರಗುವುದೂ ಇಲ್ಲ
ವೆಲ್ಕಮ್ ಟು ಬ್ಲಾಗ್ಗಿಂಗ್..:)
ಧನ್ಯವಾದಗಳು ಇಂಚು ಅಕ್ಕ, ರಂಜಿತ್ ಅಣ್ಣ, ರಾಧಾಕೃಷ್ಣ ಅವ್ರಿಗೆ..
ಹಾಯ್,
ರೀ ನಿಮ್ಮ ಬ್ಲ್ಯಾಗು ಬರಹ ಚೆನ್ನಾಗಿದೆ
ಧನ್ಯವಾದಗಳು
ಬಿಡುವಿದ್ದಾಗ ಕನಸಿಗೆ ಬನ್ನಿ
very nice very good imagination
ನಿಮ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದೀರ. ಸವಿ ನೆನಪುಗಳು ಬೇಕು ಸವಿಯಲು ಈ ಬದುಕು.
Hi
Its really thoughts.Go ahead with theses goals.I hope u wil get what you are hunting for…
Go ahead
..Have a great days ahead
lekhana tumba chennagide.
hai , its really nice
Neene helidantha bhavanegalu nijkku namma jeval
nanu kuda ninnanthe bhava jeevi , snehitarigintha bavanegalle nemmadi idi alva , all the best
hi neeu chanagi kalpane madkolthira aa kalpanege savira namana….
inthi nema prithiya …………………….?