ಚೆಲುವಿನ ದೀಪಾವಳಿ ಹಬ್ಬವು ಎಲ್ಲರ ಬಾಳಲ್ಲೂ ಸಂಭ್ರಮ, ನೆಮ್ಮದಿ, ಉಲ್ಲಾಸವನ್ನು ತರಲಿ… ಸುಂದರ ಹಣತೆಯ ಬೆಳಕಿನ ಚಿತ್ತಾರಕ್ಕೆ ಸ್ವಾರ್ಥ, ದ್ವೇಷ, ವಂಚನೆಗಳು ಮರೆಯಾಗಲಿ…. ಪ್ರೀತಿ, ಪ್ರೇಮ, ವಿಶ್ವಾಸಗಳು ನೆಲೆಯಾಗಲಿ…
ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು….

ನಿನಗೂ ಸಹ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು ಪುಟ್ಟಿ….